¡Sorpréndeme!

ಚಿದಂಬರಂಗೆ ಮೋದಿ ಕಳುಹಿದ್ದು ಏನು ಗೊತ್ತಾ..? | Narendra Modi | Oneindia Kannada

2019-09-25 827 Dailymotion

ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ಜನ್ಮದಿನದ ಶುಭಾಶಯ ತಿಳಿಸುವ ಪತ್ರ ಅವರ ಕೈಸೇರಿದೆ. ಈ ಬಗ್ಗೆ ಚಿದಂಬರಂ ಅವರು ಮಂಗಳವಾರ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

PM Narendra Modi sent birthday greetings to Former Minister P Chidambaram in Tamil.