¡Sorpréndeme!

IND vs SA 3rd T20 : ವಿರಾಟ್ ತಂಡಕ್ಕೆ ಮುಖ್ಯಮಂತ್ರಿಗಳ ಶುಭ ಹಾರೈಕೆ

2019-09-22 140 Dailymotion

ಭಾರತ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಈ ಸರಣಿಯ ಕೊನೆ ಟೀ೨೦ ಪಂದ್ಯವನ್ನಾಡಲಿದೆ . ಪಂದ್ಯಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪನವರು ಟೀಮ್ ಇಂಡಿಯಾಕೆ ಶುಭ ಹಾರೈಸಿದರು .ಇಂದಿನ ಪಂದ್ಯದ ಪ್ರತಿಯೊಂದು ಇಂಟೆರೆಸ್ಟಿಂಗ್ ಅಪ್ಡೇಟ್ ಇಲ್ಲಿದೆ .
India is playing South Africa at Chinnaswamy today in the final t20 of the series. CM Yediyurappa greeted team India before the match .Watch this space for continues interesting updates