ವಿಟಮಿನ್ ಎ, ಇ ಮತ್ತು ಆಂಟಿ ಆಕ್ಸಿಡೆಂಟ್`ಗಳನ್ನ ಹೇರಳವಾಗಿ ಹೊಂದಿರುವ ಹೊನಗೊನೆ ದೇಹಕ್ಕೆ ಒಳ್ಳೆಯ ಪೋಷಣೆ ಒದಗಿಸುತ್ತದೆ. ಕಣ್ಣಿನ ಸಮಸ್ಯೆಗೆ ರಾಮಬಾಣ.