¡Sorpréndeme!

ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿದ್ಯಾ ಫಿಲಂಸಿಟಿ ಕನಸು? | FILMIBEAT KANNADA

2019-09-19 767 Dailymotion

ವರ್ಷಗಳು ಉರುಳುತ್ತಿದೆ, ಸರ್ಕಾರಗಳು ಬದಲಾಗುತ್ತಿದೆ, ಜಾಗವೂ ಬದಲಾಗುತ್ತಿದೆ ಹೊರತು ಫಿಲಂ ಸಿಟಿ ನಿರ್ಮಾಣ ಕೆಲಸ ಮಾತ್ರ ಆರಂಭವಾಗಿಲ್ಲ. ಇದು ಸಹಜವಾಗಿ ಚಿತ್ರರಂಗಕ್ಕೆ ಹಾಗೂ ಚಿತ್ರಾಭಿಮಾನಿಗಳಿಗೆ ಬೇಸರ ತಂದಿದೆ.

Bjp Government has Decided To Shift Film City Plan From Ramanagara to Kanakapura.