¡Sorpréndeme!

ಅಭಿಮಾನಿಗಳು ಮತ್ತು ನಿರ್ಮಾಪಕರ ಬೆಂಬಲಕ್ಕೆ ಡಿ ಬಾಸ್ ನಿಂತಿದ್ದು ಏಕೆ ಗೊತ್ತಾ..? | Darshan | FILMIBEAT KANNADA

2019-09-18 2,483 Dailymotion

ಪೈಲ್ವಾನ್ ಚಿತ್ರದ ಪೈರಸಿಗೆ ಸಂಬಂಧಪಟ್ಟಂತೆ ಟ್ವೀಟ್ ಮಾಡುವವರೆಗೂ ಒಂದು ಆಯಾಮದಲ್ಲಿದ್ದ ವಿವಾದ, ನಂತರ ಇನ್ನೊಂದು ಕಡೆ ವಾಲಿದೆ. ಪೈರಸಿ ವೆಬ್ ಸೈಟ್ ಪೈಲ್ವಾನ್ ಚಿತ್ರವನ್ನ ನಕಲು ಮಾಡಿದೆ. ಆ ನಕಲನ್ನ ಡಿ ಫ್ಯಾನ್ಸ್ ವೈರಲ್ ಮಾಡಿದ್ದಾರೆ ಎಂಬ ಆರೋಪ ಮಾತ್ರ ಸುದ್ದಿ ಮಾಡಿತ್ತು.

One Of the Darshan Close Producer has revealed about pailwaan movie piracy. and also he told reason behind the darshan tweet.