ಚಂದ್ರಲೋಕಕ್ಕೆ ಪ್ರಯಾಣ ಮಾಡಿರುವ 'ಚಂದ್ರಯಾನ-2' ನಿಲ್ದಾಣಕ್ಕೆ ತಲುಪಿ ನಾಳೆಗೆ (ಸೆ. 17) ಹತ್ತು ದಿನವಾಗಲಿದೆ. ಆದರೆ ಕೊನೆಯ ಕ್ಷಣದಲ್ಲಿ ಭೂಮಿಯ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿರುವ ವಿಕ್ರಂ ಲ್ಯಾಂಡರ್ ಕಥೆ ಏನಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಮತ್ತು ಅದರ ಜತೆಗಿರುವ ಪ್ರಜ್ಞಾನ್ ರೋವರ್ ಇನ್ನು ನಾಲ್ಕು ದಿನ ಮಾತ್ರ ಬದುಕಿರಲಿವೆ. ಅವುಗಳಲ್ಲಿ ಕೊನೆಯ ಎರಡು ದಿನಗಳಲ್ಲಿ ಸಂಪರ್ಕಕ್ಕೆ ಸಿಕ್ಕರೂ ಮಹತ್ವದ ಮಾಹಿತಿ ಸಿಗಬಹುದು.
NASA's LRO orbiter will fly over the landing site of Chandrayaan-2 Vikram lander's landing site on Tuesday.