¡Sorpréndeme!

Pailwaan : 'ಪೈಲ್ವಾನ್' ಚಿತ್ರಕ್ಕೆ ನೈಟ್ ಶೋ ಇರಲಿಲ್ಲ ಯಾಕೆ ? | FILMIBEAT KANNADA

2019-09-12 577 Dailymotion

'ಪೈಲ್ವಾನ್' ಸಿನಿಮಾದ ಮಿಡ್ ನೈಟ್ ಶೋ ಇರುವುದಿಲ್ಲ ಎಂದು ಸ್ವತಃ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ. ದೊಡ್ಡ ಸ್ಟಾರ್ ಗಳ ಸಿನಿಮಾಗಳನ್ನು ಅದಷ್ಟು ಬೇಗ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿರುತ್ತದೆ. ಅದೇ ಉತ್ಸಾಹದಲ್ಲಿ ಅನೇಕ ಸಿನಿಮಾಗಳು ಮಧ್ಯ ರಾತ್ರಿಯಿಂದಲೇ ಪ್ರದರ್ಶನ ಆಗುತ್ತವೆ. ಆದರೆ, 'ಪೈಲ್ವಾನ್' ಚಿತ್ರದ ಶೋ ರಾತ್ರಿ ಇರುವುದಿಲ್ಲ.

No midnight show for 'Pailwaan' movie. Sudeep's 'Pailwaan' movie released today morning