¡Sorpréndeme!

ಟ್ಯೂಶನ್ ಗೆ ಬರ್ತೀನಿ ವೇಯ್ಟ್ ಮಾಡಿ ಅಂದ್ರು ಲಕ್ಷ್ಮಿ ಹೆಬ್ಬಾಳ್ಕರ್..? | lakshmi hebbalkar

2019-09-06 298 Dailymotion

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ಮತ್ತು ಇಡಿ ದಾಳಿ ವಿಚಾರವಾಗಿ ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದಾರೆ. "ಇಡಿ ದಾಳಿ ಆಗಿದ್ದರಿಂದ ಕಷ್ಟಕ್ಕೆ ಕಣ್ಣೀರು ಹಾಕುವ ಜಾಯಮಾನ ಡಿಕೆಶಿಯದ್ದಲ್ಲ. ಹಿರಿಯರ ಪೂಜೆಗೆ ಹೋಗಲು ಅಧಿಕಾರಿಗಳು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದ್ದಾರೆಯೇ ಹೊರತು ಕಷ್ಟಕ್ಕೆ ಕಣ್ಣೀರು ಹಾಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

MlA Lakshmi Hebbalkar in Belgavi has opposed IT and ED attacks on former minister DK Shivakumar.