'ಪೊಗರು' ಚಿತ್ರೀಕರಣ ಜಾಗಕ್ಕೆ ಬೆಂಕಿ ? ಚಿತ್ರತಂಡದ ಸ್ಪಷ್ಟನೆ | FILMIBEAT KANNADA
2019-09-06 602 Dailymotion
''ಪೊಗರು' ಚಿತ್ರೀಕರಣದ ಸೆಟ್ ಗೆ ಬೆಂಕಿ ಬಿದ್ದಿಲ್ಲ. ಬದಲಾಗಿ ಶೂಟಿಂಗ್ ಗಾಗಿಯೇ ಬೆಂಕಿ ಹಾಕಲಾಗಿತ್ತು.'' ಎಂದು ಚಿತ್ರತಂಡ ತಿಳಿಸಿದೆ. ಹೀಗಾಗಿ ಧ್ರುವ ಸರ್ಜಾ ಅಭಿಮಾನಿಗಳು ಭಯ ಪಡಬೇಕಾಗಿಲ್ಲ ಎಂದಿದೆ. Fire accident didn't happen in Dhruva Sarja starring 'Pogaru' movie set.