¡Sorpréndeme!

ಶಿಖರ್ ಧವನ್ ಟ್ಯಾಲೆಂಟ್ ನೋಡಿ ಶಾಕ್ ಆದ್ರು ಅಭಿಮಾನಿಗಳು..? | Shikhar Dhawan | Oneindia Kannada

2019-09-04 786 Dailymotion

ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಇಂಪಾಗಿ ಕೊಳಲು ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಎತ್ತರದ ಜಾಗವೊಂದರಲ್ಲಿ ನಿಂತು ಇಂಪಾಗಿ ಕೊಳಲು ನುಡಿಸುತ್ತಿರುವ ವಿಡಿಯೋವನ್ನು ಧವನ್, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.

Team India opener Shikhar Dhawan has surprised cricket fans by playing flute.