¡Sorpréndeme!

ಮಾಯಾ ಬಜಾರ್ ಗೆ ಎಂಟ್ರಿಯಾದ ಅಪ್ಪು..? | puneeth rajkumar

2019-08-28 1,793 Dailymotion

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಇದೆ ಗ್ಯಾಪಲ್ಲಿ ಅಪ್ಪು ಮಾಯಾ ಬಜಾರ್ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮಾಯಾ ಜಬಾರ್ ಅಪ್ಪು ನಿರ್ಮಾಣದ ಎರಡನೆ ಸಿನಿಮಾ.

Power star Puneeth Rajkumar doing guest role in Radhakrishna reddy's Maya Bazar film.