ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿರುವ ಈಗಿನ ಬಿಜೆಪಿ ಹೈಕಮಾಂಡ್ 'ಝೀರೋ ಟ್ರಾಫಿಕ್' ವಿಚಾರದಲ್ಲಿ ಅವರಿಗೆ ಖಡಕ್ ಸಂದೇಶ ನೀಡಿದೆ. ಇದರಿಂದಾಗಿ ಸಾಮಾನ್ಯ ಜನರು ನಿಟ್ಟುಸಿರು ಬಿಡುವಂತಾಗಿದೆ
BJP high command directed 3 Deputy Chief Ministers of Karnataka to not to take zero traffic facility. Govind Karjol, Lakshman Savadi and Dr. Ashwathnarayana appointed as Deputy Chief Ministers of state.