¡Sorpréndeme!

ಪಾಕಿಸ್ತಾನದಲ್ಲಿ ಟೀ, ಕಾಫಿ, ಬಿಸ್ಕೆಟ್ ಬ್ಯಾನ್..? | Imran Khan

2019-08-27 9,060 Dailymotion

ಪಾಕಿಸ್ತಾನದ ಆರ್ಥಿಕತೆ ತೀವ್ರ ಕುಸಿತಗೊಂಡಿರುವ ಕಾರಣಕ್ಕೆ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಅನಾವಶ್ಯಕವಾಗಿ ಮಾಡುವ ಖರ್ಚಿಗೆ ಬ್ರೇಕ್ ಹಾಕಲು ಇನ್ಮುಂದೆ ಸರ್ಕಾರಿ ಸಭೆಯಲ್ಲಿ ಟೀ, ಕಾಫಿ, ತಿಂಡಿ, ಬಿಸ್ಕೆಟ್ ಬ್ಯಾನ್ ಮಾಡಿದ್ದೇವೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
The government has come up with a new plan to address the downturn in Pakistan's economy. Tea, coffee, snacks and biscuits were banned at a government meeting, Pak Prime Minister Imran Khan said.