ಆ್ಯಂಟಿಗುವಾ, ಆಗಸ್ಟ್ 25: ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿಯ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ನಾಯಕ ವಿರಾಟ್ ಕೊಹ್ಲಿ-ಉಪನಾಯಕ ಅಜಿಂಕ್ಯ ರಹಾನೆ ಮುರಿದಿದ್ದಾರೆ. ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ಗಲ್ಲಿ ಉತ್ತಮ ಜೊತೆಯಾಟ ಕೊಹ್ಲಿ-ರಹಾನೆ ದಾಖಲೆ ಬರೆದಿದ್ದಾರೆ.
Kohli-Rahane has set a good partnership in the second innings of the India-West Indies First Test in Antigua.