¡Sorpréndeme!

ಅಸಭ್ಯ ವರ್ತನೆ ತೋರಿದ ಇಂಗ್ಲೆಂಡ್ ಆಟಗಾರರು..? | Oneindia Kannada

2019-08-19 1,671 Dailymotion

ಆ್ಯಷಸ್‌ ಸರಣಿಯ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಯುವ ವೇಗಿ ಜೋಫ್ರಾ ಆರ್ಚರ್‌, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ಗೆ ಬೌನ್ಸರ್‌ ಪೆಟ್ಟು ನೀಡಿ ಬಳಿಕ ನಗಾಡುತ್ತಾ ನಿಂತಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್‌ ಅಖ್ತರ್‌ ಇಂಗ್ಲೆಂಡ್‌ ಆಟಗಾರನ ವರ್ತನೆಯನ್ನು ಖಂಡಿಸಿದ್ದಾರೆ.

Former Pakistan pacer Shoaib Akhtar has condemned the behavior of the England player in response to England bowler Joffra Archer 's bouncing bowl of Australia's batsman Steve Smith during the Ashes series' Lord's Test.