¡Sorpréndeme!

ಕುಮಾರಣ್ಣನ ಬೆಂಬಲಕ್ಕೆ ನಿಂತ ಡಿ ಕೆ ಶಿವಕುಮಾರ್..!

2019-08-16 2,635 Dailymotion

ಫೋನ್ ಕದ್ದಾಲಿಕೆ ಪ್ರಕರಣ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿರುಕು ಮೂಡಿಸುತ್ತಿರುವುದು ಒಂದು ಕಡೆಯಾದರೆ, ಕಾಂಗ್ರೆಸ್ ಪಕ್ಷದೊಳಗೆ ಹಿರಿಯ ಮುಖಂಡರುಗಳ ನಡುವಿನ ಹೊಂದಾಣಿಕೆಯಲ್ಲೂ ಏರುಪೇರು ಆಗುವಂತೆ ಮಾಡಿದೆ.

Karnataka Phone Tapping: Congress Leaders Dual Stand, DK Shivakumar Stands With former CM HD Kumaraswamy. While Siddaramaiah and MB Patil demanding for enquiry, DK Shivakumar said, phone tapping news is a political drama.