¡Sorpréndeme!

ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ಕೊಡೋದು ನಮ್ಮ ಕರ್ತವ್ಯ, ಅದನ್ನು ಮರೆಯಬೇಡಿ..!

2019-08-15 2,540 Dailymotion

ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ಕೊಡೋದು ನಮ್ಮ ಕರ್ತವ್ಯ, ಅದನ್ನು ಮರೆಯಬೇಡಿ..! ಭಾರತದ 73ನೇ ಸ್ವಾತಂತ್ರ ದಿನಾಚರಣೆಗೆ ಎಲ್ಲೆಡೆ ದೇಶಭಕ್ತಿಯ ಸಡಗರ ಆರಂಭವಾಗಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಭಾವ ಇರುತ್ತಾದರೂ ಅದನ್ನು ವ್ಯಕ್ತಪಡಿಸುವ ಪರಿ ಅವರ ಮನೋಧರ್ಮಕ್ಕೆ ತಕ್ಕಂತೆ ಭಿನ್ನವಿರುತ್ತದೆ.

Please respect our national flag..! and Independence day is one of the most awaited days in the year. This 73rd Independence day on August 15.