¡Sorpréndeme!

ಕಾವೇರಿ ಎಷ್ಟು ಬೇಕು ಹೇಳಿ ಕೊಡ್ತೀವಿ ಎಂದ ಕನ್ನಡಿಗರು..? | Oneindia Kannada

2019-08-13 1 Dailymotion

ತಡವಾದ ಮುಂಗಾರು ಮಳೆಯಿಂದಾಗಿ ಕಳೆದ ಎರಡು ತಿಂಗಳು ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕೊಳ್ಳ, ಈಗ ಮಳೆಯಿಂದ ತುಂಬಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿನ ಕಾವೇರಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ನೀರಿನಲ್ಲಿ ಕೊಚ್ಚಿ ಹೋಗಲಿದೆ.

Cauvery water to Tamil Nadu: Karnataka can complete August Quota well in advance due to heavy rain in the Cauvery basin. KRS, Hemavathy and Kabini Dam almost filled to brim.