¡Sorpréndeme!

Flood: ನೆರೆ ಪೀಡಿತ ರಾಯಚೂರು, ಬಾಗಲಕೋಟೆ ತಲುಪಿದ ಇನ್ಫಿ ನೆರವು

2019-08-09 582 Dailymotion

ಇನ್‍ಫೋಸಿಸ್‍ನ ಅಂಗಸಂಸ್ಥೆಯಾಗಿರುವ ಸ್ವಯಂ ಸೇವಾ ಸಂಸ್ಥೆಯಾದ ಇನ್‍ಫೋಸಿಸ್ ಫೌಂಡೇಶನ್ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ 10 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ. ಇದಾದ ಬೆನ್ನಲ್ಲೇ ಪರಿಹಾರ ಕಾರ್ಯಕ್ಕೆ ತ್ವರಿತಗತಿ ಚಾಲನೆಯನ್ನು ಸ್ಥಾಪಕಿ ಸುಧಾಮೂರ್ತಿ ನೀಡಿದ್ದಾರೆ.
Karnataka Floods: Sudha Murthy led Infosys Foundation's medicine and basic amenities help kit reaches flood-hit Bagalkot, Raichur district.