¡Sorpréndeme!

North Karnataka Flood : ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಕಾರ್ಣಿಕ ಕೋಡಿ ಶ್ರೀ ಭವಿಷ್ಯ

2019-08-08 1 Dailymotion

Karnataka Heavy Rain May Effect Farmers Corps: Prediction at One Of the Ranganatha Swamy Temple, Anjaneya Utsava in Davangere District Limit.
ಶ್ರಾವಣ ಮಾಸದ ಎರಡನೇ ಸೋಮವಾರ (ಆ 5) ಆಂಜನೇಯ ಸ್ವಾಮಿಯ ಉತ್ಸವದ ವೇಳೆ ಕಾರ್ಣಿಕ ನುಡಿಯಲಾಗಿದೆ. ಅದರ ಪ್ರಕಾರ, ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಕಳೆದ ಜುಲೈ ತಿಂಗಳಲ್ಲಿ ಕೋಡಿಮಠದ ಶ್ರೀಗಳು ಸಮ್ಮಿಶ್ರ ಸರಕಾರದ ಆಯುಸ್ಸಿನ ಬಗ್ಗೆ ಮತ್ತು ರಾಜ್ಯದ ಹವಾಮಾನದ ಬಗ್ಗೆ ಭವಿಷ್ಯ ನುಡಿದಿದ್ದರು.