¡Sorpréndeme!

V G Siddhartha : ವಿ ಜಿ ಸಿದ್ಧಾರ್ಥ ಮೇಲಿನ ಕಿರುಕುಳದ ಆರೋಪದ ಬಗ್ಗೆ ಐ ಟಿ ಇಲಾಖೆ ಹೇಳಿದ್ದೇನು?|Oneindia Kannada

2019-07-31 1 Dailymotion

Income Tax Department speaks about V G Siddhartha. The Income Tax Department has clarified about a note which is said to be written by VG Siddhartha.
ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿ.ಜಿ. ಸಿದ್ಧಾರ್ಥ ಅವರಿಗೆ ತಮ್ಮ ಅಧಿಕಾರಿಗಳು ಕಿರುಕುಳ ನೀಡಿದ್ದರು ಎನ್ನಲಾದ ಪತ್ರವೊಂದರ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣ ನೀಡಿದೆ.