¡Sorpréndeme!

ಕಾಂಗ್ರೆಸ್ ಗೆ ಶಾಕ್ ನೀಡಿದ ಜೆಡಿಎಸ್ ಪಕ್ಷದ ಶಾಸಕರು..? | Oneindia Kannada

2019-07-27 351 Dailymotion

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಸಮಯದಲ್ಲಿ ಬಾಹ್ಯ ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರು ಹೇಳಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

JDS mla's expressed their view to give external support to BJP government in meeting with Former chief minister HD kumaraswamy .