¡Sorpréndeme!

ಕುರುಕ್ಷೇತ್ರ ಆಡಿಯೋ ಬಿಡುಗಡೆಗೆ ನಿಖಿಲ್ ಏಕೆ ಬರಲಿಲ್ಲ ಗೊತ್ತಾ..? | FILMIBEAT KANNADA

2019-07-27 2 Dailymotion

ದರ್ಶನ್ ಮತ್ತು ನಿಖಿಲ್ ಕುಮಾರ್ ಅವರನ್ನ ಒಂದೇ ವೇದಿಕೆಯಲ್ಲಿ ನೋಡಬೇಕು ಎಂಬ ಆಸೆಯೊಂದಿತ್ತು. ಇದು ಬಹುಶಃ ಕುರುಕ್ಷೇತ್ರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಗಬಹುದು ಎನ್ನಲಾಗಿತ್ತು. ಆದರೆ, ಅಲ್ಲಿಯೂ ನಿರಾಸೆಯಾಯಿತು.

Kannada actor nikhil kumar did not participate in kurukshetra audio launch event.