¡Sorpréndeme!

ಬಡವರಿಗೆ ಭರ್ಜರಿ ಆಫರ್ ನೀಡಿ ಖುಷಿ ಪಡಿಸಿದ ಕುಮಾರಣ್ಣ..? | HD Kumaraswamy

2019-07-24 6,497 Dailymotion

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಕುಮಾರಸ್ವಾಮಿ ಅವರು ನಿರ್ಗಮಿಸುವ ಕೊನೆ ಕ್ಷಣದಲ್ಲಿ ರಾಜ್ಯದ ಬಡವರಿಗೆ ದೊಡ್ಡ ಉಡುಗೊರೆಯನ್ನು ಕುಮಾರಸ್ವಾಮಿ ನೀಡಿದ್ದಾರೆ. ನಿನ್ನೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆಯನ್ನು ಕುಮಾರಸ್ವಾಮಿ ಅವರು ನೀಡಿದ್ದರೂ ಸಹ ಪ್ರಸ್ತುತ ಉಸ್ತುವಾರಿ ಸಿಎಂ ಆಗಿದ್ದಾರೆ. ರಾಜೀನಾಮೆ ನೀಡುವ ಮುನ್ನಾ ನಿನ್ನೆ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇಂದು ಅದರ ಬಗ್ಗೆ ಮಾಹಿತಿ ನೀಡಿದರು.

HD Kumaraswamy today announce Debt Relief Act. He said poor people who took loan from private parties their loans will way off in one time.