¡Sorpréndeme!

BCCI ಮೇಲೆ ಮತ್ತೊಮ್ಮೆ ಕೋಪಗೊಂಡ ಗಂಗೂಲಿ..? | Oneindia Kannada

2019-07-24 198 Dailymotion

ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಯುವ ಬ್ಯಾಟ್ಸ್ಮನ್ ಶುಭ್‌ಮಾನ್‌ ಗಿಲ್‌ಗೆ ಸ್ಥಾನ ನೀಡದ್ದಕ್ಕಾಗಿ ಭಾರತದ ಕ್ರಿಕೆಟ್ ದಂತಕತೆ, ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಜಿಂಕ್ಯ ರಹಾನೆಯನ್ನು ಏಕದಿನ ತಂಡದಲ್ಲಿ ಸೇರಿಸಬೇಕಿತ್ತು ಎಂದೂ ಗಂಗೂಲಿ ಹೇಳಿಕೊಂಡಿದ್ದಾರೆ.

Indian cricket legend Sourav Ganguly has surprised young batsman Shubhman Gill in the West Indies tour series. Ganguly also claimed that Ajinkya Rahane should have been included in the ODI squad.