ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದು, ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಅವರ ವೇತ್ತಿ ಜೀವನದ ಕೊನೆಯ ಒಡಿಐ ಪಂದ್ಯವಾಗಲಿದೆ.
Lasith Malinga, one of the greatest fast bowlers of all time in world cricket, said goodbye to ODI cricket, the first ODI match against Bangladesh to be the last ODI match of his career.