ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬರೀ ಪ್ರತಿಭೆಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನೆಚ್ಚಿನ ಆಟಗಾರರಾಗಿಲ್ಲ. ಧೋನಿಯ ಅಪರೂಪದ ವ್ಯಕ್ತಿತ್ವವೂ ಅಭಿಮಾನಿಗಳ ಅತೀವ ಪ್ರೀತಿಗೆ. ಪಾಕಿಸ್ತಾನ ನಟಿಯೊಬ್ಬಳು ಧೋನಿ ಬಗ್ಗೆ ವಿವರಿಸಿದ ಘಟನೆ ಕೂಲ್ ಕ್ಯಾಪ್ಟನ್ ಮೇಲೆ ನಮಗಿರುವ ಪ್ರೀತಿ-ಗೌರವನ್ನು ಇನ್ನಷ್ಟು ಹೆಚ್ಚಿಸುವಂತಿದೆ