¡Sorpréndeme!

ಅತೃಪ್ತರ ಬಗ್ಗೆ ರೂಲಿಂಗ್ ಹೊರಡಿಸಿದ ಸ್ಪೀಕರ್ ರಮೇಶ್ ಕುಮಾರ್..? | Oneindia Kannada

2019-07-23 540 Dailymotion

ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ ವಿಳಂಬ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರ, ಸುಪ್ರೀಂಕೋರ್ಟ್ ತೀರ್ಪು, ಸಾಂವಿಧಾನಿಕ ಹುದ್ದೆಗಳ ನಡುವಿನ ತಿಕ್ಕಾಟಗಳು ಇಂದಾದರೂ ಅಂತ್ಯ ಕಾಣಬಹುದು ಎಂಬ ಶ್ರೀಸಾಮಾನ್ಯರ ನಿರೀಕ್ಷೆ ಸುಳ್ಳಾಗಿದೆ. 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸೋಮವಾರ(ಜುಲೈ 22)ವು ಚರ್ಚೆ ಮುಂದುವರೆದಿದೆ. ಈ ನಡುವೆ ಸದನದ 'ಅಂಪೈರ್' ರಮೇಶ್ ಕುಮಾರ್ ಅವರು ಮಹತ್ವದ ರೂಲಿಂಗ್ ನೀಡಿದ್ದಾರೆ.

Turst vote : Whip also applies to rebel MLAs, I will not send a message to MLAs in Mumbai. Issuing whip is left to leaders of respective parties said Speaker Ramesh Kumar .