Few more MLAs from Coalition government may shift to bjp shortly. So another big shock is awaiting for JDS and Congress.
ಬಿಜೆಪಿ ತೆಕ್ಕೆಗೆ ಇನ್ನಷ್ಟು ಶಾಸಕರು ಬರುವ ಸಾಧ್ಯತೆ ಇದೆ. ಈಗಾಗಲೇ 15 ಕೈ ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರದ ಮತ್ತಷ್ಟು ಶಾಸಕರು ಬಿಜೆಪಿ ತೆಕ್ಕೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.