ಎಲ್ಲಾ ಗೊಂದಲಗಳ ಬಳಿಕ ಟಿ20, ಒಡಿಐ ಹಾಗೂ ಟೆಸ್ಟ್ ಸರಣಿ ಸಲುವಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾವನ್ನು ಎಂ.ಎಸ್.ಕೆ ಪ್ರಸಾದ್ ಸಾರಥ್ಯದ ಆಯ್ಕೆ ಸಮಿತಿಯು ಭಾನುವಾರ ಪ್ರಕಟ ಮಾಡಿದೆ. ಮೂರೂ ಮಾದರಿಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಅನುಭವಿ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ಮಾತ್ರವೇ ಸೀಮಿತ ಓವರ್‌ಗಳ ಸರಣಿಗೆ ವಿಶ್ರಾಂತಿ ನಿಡಲಾಗಿದೆ. ಇನ್ನು ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾಗೆ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ನೀಡಲಾಗಿದ್ದು, ಸರಣಿ ಆಗಸ್ಟ್ 3ರಿಂದ ಆರಂಭವಾಗಲಿದೆ.
MSK Prasad's selection committee announced on Sunday that Team India will be touring the West Indies for the T20, ODI and Test series after all the confusion. Virat Kohli will lead India in a three-match series, with only fast bowler Jaspreet Bumrah resting for a limited-overs series. ODI captain Rohit Sharma has been restored to the Test squad and the series will start from August 30.