ICC World Cup 2019 : ಟೀಂ ಇಂಡಿಯಾದಿಂದ ಸ್ಟಾರ್ ಸ್ಪೋರ್ಟ್ಸ್ ಗೆ ಆದ ನಷ್ಟ ಎಷ್ಟು ಗೊತ್ತಾ..?
2019-07-15 187 Dailymotion
ಭಾರತ ವಿಶ್ವಕಪ್ ಫೈನಲ್ ಪ್ರವೇಶಿಸುವ ಯೋಜನೆಯೊಂದಿಗೆ ಸ್ಟಾರ್ ಸ್ಪೋರ್ಟ್ಸ್ ಜಾಹೀರಾತಿನ ಸಮಯ ಮತ್ತು ದರವನ್ನು ನಿಗದಿ ಮಾಡಿತ್ತು. ಇಲ್ಲಿ ಪ್ರತಿ ಸೆಕೆಂಡ್ ಜಾಹೀರಾತಿಗೆ 25 ಲಕ್ಷದಿಂದ 30 ಲಕ್ಷದವರೆಗೂ ಗಳಿಸುವ ಅವಕಾಶ ಚಾನೆಲ್ಗಿತ್ತು.