¡Sorpréndeme!

ICC World Cup 2019 : ಇಂಗ್ಲೆಂಡ್ ಫೈನಲ್ ತಲುಪಲು ಆರ್ಚರ್ ಯಶಸ್ಸೇ ಕಾರಣ..? | Joffra Archer

2019-07-13 64 Dailymotion

ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ 27 ವರ್ಷಗಳ ಬಳಿಕ ವಿಶ್ವಕಪ್‌ ಟೂರ್ನಿಯ ಫೈನಲ್‌ ತಲುಪುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ತಮ್ಮ ಯಶಸ್ಸಿನ ಹಿಂದಿರುವ ಗುಟ್ಟೇನು ಎಂಬುದರ ಕುರಿತಾಗಿ ಮಾತನಾಡಿದ್ದಾರೆ.
Young fast bowler Joffra Archer, who has played a key role in helping the host England reach the final of the World Cup after 27 years, has spoken about what lies behind their success.