¡Sorpréndeme!

ICC World Cup 2019 : ಮೈದಾನದಿಂದ ಹೊರದಬ್ಬಿಸಿಕೊಂಡ ಭಾರತೀಯ ಅಭಿಮಾನಿಗಳು..? | IND vs NZ

2019-07-10 72 Dailymotion

ಬುಧವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಕೆಲ ಪ್ರೇಕ್ಷಕರನ್ನು ಮ್ಯಾಂಚೆಸ್ಟರ್ ಪೊಲೀಸರು ಮೈದಾನದಿಂದ ಹೊರ ಹಾಕಿದ್ದಾರೆ.
Manchester Police have kicked off some politically motivated T-shirts during the World Cup semi-final between India and New Zealand at Old Trafford on Wednesday.