ಹೋಂಡಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ತಮ್ಮ ಸಿಬಿ300ಆರ್ ಬೈಕ್ ಅನ್ನು ಬಿಡುಗಡೆ ಮಾಡುವುದರಿಂದ 300ಸಿಸಿ ಸೆಗ್ಮೆಂಟ್‍ನಲ್ಲಿ ಕಾಲಿಟ್ಟಿದೆ. ಹೋಂಡಾ ಸಿಬಿ300ಆರ್ ಬೈಕ್ ಆನ್ ರೋಡ್ ಪ್ರಕಾರ ರೂ. 2.95 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ಈ ವಿಡಿಯೋನಲ್ಲಿ ಈ ಬೈಕಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಿರಿ.