Kamali Kannada Serial: ರಿಷಿ-ಕಮಲಿ ಮದುವೆ ನಿಲ್ಲಿಸೋಕೆ ಅನಿಕಾ ಮಹಾ ಪ್ಲ್ಯಾನ್!
2019-07-04 1,577 Dailymotion
ಕಮಲಿ ಮತ್ತು ರಿಷಿ ಜಾತಕ ಹೊಂದಾಣಿಕೆಯಾಗುತ್ತಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಆದರೆ ಈ ಸುದ್ದಿ ನಿಜಾನಾ? Astrologers have said that Kamali and Rishi horoscope are not compatible. But is this news real?