¡Sorpréndeme!

ICC World Cup 2019 : ರೋಹಿತ್ ಟ್ವೀಟ್ ಗೆ ಪೀಟರ್ಸನ್ ರೀಪ್ಲೆ..? | Yuvraj Singh | Oneindia Kannada

2019-07-04 1,244 Dailymotion

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬಾಂಗ್ಲಾದೇಶ ವಿರುದ್ಧ ರೋಹಿತ್ ಶರ್ಮಾ ಸೆಂಚುರಿ ಸಿಡಿಸೋ ಮೂಲಕ ಭಾರತ ಸೆಮೀಸ್‌ಗೆ ಎಂಟ್ರಿ ಕೊಟ್ಟಿತು. ರೋಹಿತ್ ಬ್ಯಾಟಿಂಗ್ ಕುರಿತು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್‌ಸನ್‌ಗೆ ಯುವಿ ತಿರುಗೇಟು ನೀಡಿದ್ದಾರೆ.ಈ ಮೂಲಕ ಇವರ ನಡುವಿನ ಟ್ವಿಟರ್ ಸಮರ ಶುರುವಾಗಿದೆ

Team India reached the semifinals of the World Cup. Rohit Sharma makes his entry into the India semis via Century CDSO against Bangladesh. Former all-rounder Yuvraj Singh praised Rohit's batting.