ದೇಶದಾದ್ಯಂತ ಇರುವ ಮಾವಿನಹಣ್ಣು ಮಾರಾಟಗಾರರು ನವದೆಹಲಿಯಲ್ಲಿ ಜುಲೈ 5ರಂದು ಒಟ್ಟು ಸೇರಲಿದ್ದಾರೆ. ಆವತ್ತು ವೈವಿಧ್ಯಮಯ ಮಾವಿನ ಹಣ್ಣುಗಳು ಗ್ರಾಹಕರರನ್ನು ಸೆಳೆಯಲಿವೆ, ಬಾಯಿ ಸಿಹಿಗೊಳಿಸಲಿದೆ. ಇದರ ಜೊತೆ ಮಾವಿನ ಹಣ್ಣುಗಳು ಗ್ರಾಹಕರನ್ನು ಕ್ರಿಕೆಟ್ ಗುಂಗಿನತ್ತವೂ ಕೊಂಡೊಯ್ಯಲಿದೆ.
Mango fruit vendors across the country will be joining the New Delhi on July 5. Seven varieties of mangoes will attract customers, sweetening the mouth. Along with this, mangoes will also take the customers to the cricket craze.