Gattimela kannada Serial: ವಿಕ್ರಾಂತ್ ತಾಯಿಗೆ ಗೊತ್ತಾಯ್ತು ವಿಕ್ರಾಂತ್-ಆರತಿ ಮದುವೆ ವಿಚಾರ
2019-06-27 106 Dailymotion
ಗಟ್ಟಿಮೇಳ ಧಾರಾವಾಹಿಯಲ್ಲಿ ವಿಕ್ರಾಂತ್ ಮದುವೆಯಾಗುವ ವಿಚಾರ ಅವನ ತಾಯಿಗೆ ಗೊತ್ತಾಗಿದೆ. ಆದ್ದರಿಂದ ಅವರು ಈ ಮದುವೆಯನ್ನು ಒಪ್ಪುತ್ತಾರಾ? His mother is aware of Vikrant's marriage. So she agree to this marriage?