ನಾವು ನಮ್ಮ ಪಾಡಿಗೆ, ಕೆಲಸ ಮಾಡುತ್ತಿದ್ದರೆ ಒಂದಲ್ಲ ಒಂದು ದಿನ ಅವಕಾಶಗಳು ತಾವೇ ಹುಡುಕಿಕೊಂಡು ಬರುತ್ತದೆ. ಈ ವಿಷಯ ನಟ ಚಿಕ್ಕಣ್ಣ ಅವರ ಬದುಕಿನಲ್ಲಿಯೂ ನಿಜ ಆಗಿದೆ. ಹಾಸ್ಯ ನಟ ಚಿಕ್ಕಣ್ಣನಿಗೆ ಮೊದಲ ಅವಕಾಶ ಸಿಕ್ಕ ಕಥೆ ಬಲು ರೋಚಕವಾಗಿದೆ. ನಟ ಯಶ್ ಒಂದು ಕಾರ್ಯಕ್ರಮದಲ್ಲಿ ಅವರ ನಟನೆ ನೋಡಿ ಇಷ್ಟ ಪಟ್ಟು, 'ಕಿರಾತಕ' ಸಿನಿಮಾಗೆ ಆಫರ್ ನೀಡುತ್ತಾರೆ.
Kannada comedy actor Chikanna spoke about Kirathaka movie offer in Zee Kannada channel's Weekend With Ramesh 4.