ಕ್ರಿಕೆಟ್ ವಿಶ್ವಕಪ್ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಸೀಸ್ ತಂಡಕ್ಕೆ ಮರಳುವುದರಲ್ಲಿದ್ದಾರೆ. ಆದರೆ ಸ್ಟೋಯ್ನಿಸ್ ಈ ಕೂಡಲೇ ಆಸೀಸ್ ತಂಡ ಸೇರುವ ಬಗ್ಗೆ ಕೋಚ್ ಜಸ್ಟಿನ್ ಲ್ಯಾಂಗರ್ ಖತರಿಪಡಿಸಿಲ್ಲ.
Cricket World Cup defending champion Australia all-rounder Marcus Stoinis is recovering from injury. Marcus Stoinis is back on the team. Coach Justin Langer, however, has not commented on Stoinis joining the Aussies.