¡Sorpréndeme!

ಸಂಸದ ಪ್ರಜ್ವಲ್ ರೇವಣ್ಣ ಸಂಸತ್‌ಗೆ ಗೈರು: ಕಾರಣ ಏನು? | Oneindia Kannada

2019-06-19 788 Dailymotion

ನಿನ್ನೆ ನಡೆದ 17ನೇ ಲೋಕಸಭೆಯ ಮೊದಲ ಸಂಸತ್‌ ಅಧಿವೇಶನದಲ್ಲಿ ರಾಜ್ಯದ ಎಲ್ಲ ಸಂಸದರೂ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಹಾಸನ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿಲ್ಲ.

Hassan JDS MP Prajwal Revanna absent for two days to session. He become MP first time. He is not attended session. today is second day of monsoon session.