¡Sorpréndeme!

ICC World Cup 2019 : ಧೋನಿ ಮಗಳ ಜೊತೆ ಆಟವಾಡಿದ ರಿಷಬ್ ಪಂತ್ ಗೆ ಆಗಿದ್ದೇನು ಗೊತ್ತಾ..? | Oneindia Kannada

2019-06-18 106 Dailymotion

ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿ ವೇಳೆ ಟಿಮ್ ಪೈನೆ, ತನ್ನ ಮಕ್ಕಳನ್ನು ನೋಡಿಕೊಳ್ಳುವಂತೆ ಕಾಲೆಳೆದಾಗ 'ಬೇಬಿಸಿಟ್ಟರ್ ಪಂತ್' ಎಂದು ಖ್ಯಾತಿಯಾಗಿದ್ದ ರಿಷಬ್ ಪಂತ್ ಮತ್ತೀಗ ಧೋನಿ ಪುತ್ರಿ ಝಿವಾಳೊಂದಿಗೆ ಮಕ್ಕಳಾಟಿಗೆ ಆಡಿ ಸುದ್ದಿಯಾಗಿದ್ದಾರೆ. ವಿಡಿಯೋ ವೀಕ್ಷಿಸಿದ ಬಳಿಕ ನೀವಿದನ್ನು ಮಕ್ಕಳಾಟಿಕೆ ಅನ್ನುತ್ತೀರೋ ಇಲ್ಲ ಮಂಗನಾಟ ಅನ್ನುತ್ತೀರೋ ಅದು ನಿಮಗೆ ಬಿಟ್ಟಿದ್ದು.

Rishabh Pant and Dhoni's daughter Ziva video is viral in social media.