¡Sorpréndeme!

ICC World Cup 2019 : ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಕಿಂಗ್..? | Oneindia Kannada

2019-06-16 248 Dailymotion

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 11 ಸಾವಿರ ರನ್‌ಗಳನ್ನು ಪೂರೈಸಿದ ವಿಶ್ವ ದಾಖಲೆ ಕಿಂಗ್‌ ಕೊಹ್ಲಿ ಮುಡಿಗೇರಿದೆ. ಪಂದ್ಯಕ್ಕೂ ಮುನ್ನ ಕೊಹ್ಲಿಗೆ 11 ಸಾವಿರ ರನ್‌ ಗಡಿ ಮುಟ್ಟಲು 57 ರನ್‌ಗಳ ಅಗತ್ಯವಿತ್ತು. ಇದೀಗ 230 ಒಡಿಐ ಪಂದ್ಯಗಳಲ್ಲಿ ಕೊಹ್ಲಿ 11 ಸಾವಿರ ರನ್‌ಗಳ ಗಡಿ ದಾಟಿದ್ದಾರೆ.

Virat Kohli break the Sachin Tendulkar record.