¡Sorpréndeme!

ಕ್ಯಾಬಿನೆಟ್‍ನಿಂದ ಒಬ್ಬ ಸಚಿವರು ಹೊರಕ್ಕೆ? | Oneindia Kannada

2019-06-14 449 Dailymotion

ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಶುಕ್ರವಾರ ನಡೆಯಲಿದೆ. ಮೂವರು ಶಾಸಕರು ಸಂಪುಟವನ್ನು ಸೇರಲಿದ್ದಾರೆ. ಸಚಿವ ಬಂಡೆಪ್ಪ ಕಾಶೆಂಪುರ್ ಅವರು ಸಂಪುಟದಿಂದ ಹೊರಬರುವ ಸಾಧ್ಯತೆ ಇದೆ.


Co-operation minister Bandeppa Kashempur may drop from Chief Minister H.D.Kumaraswamy cabinet. Cabinet expansion scheduled on June 14, 2019.