¡Sorpréndeme!

ಜ್ಯುವೆಲರಿ ಹಗರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳೋದೇನು? | Oneindia Kannada

2019-06-13 820 Dailymotion

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ನನ್ನನ್ನು ಸುಮ್ಮನೆ ಸಿಲುಕಿಸಿದ್ದಾರೆ ಎಂಬ ಶಾಸಕ ರೋಷನ್ ಬೇಗ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ವಿಷಯವನ್ನು ಮಾಧ್ಯಮದ ಮುಂದೆ ಹೇಳುವ ಬದಲು ಎಸ್‌ಐಟಿ ಮುಂದೆ ಹೇಳಪ್ಪ ಎಂದು ಟೀಕಿಸಿದ್ದಾರೆ.


former cm siddaramaiah reacted to the statement of roshan beig in ima case. their is no use giving statement infront of media, do it infront of sit he said.