¡Sorpréndeme!

ICC World Cup 2019 : ಇನ್ಮುಂದೆ ಯುವಿ ಆಟ ನೋಡಲು ಸಿಗುವುದಿಲ್ಲ..? | Oneindia Kannada

2019-06-10 4 Dailymotion

ಪ್ರಥಮದರ್ಜೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಹಿರಿಯ ಕ್ರಿಕೆಟರ್ ಯುವರಾಜ್ ಸಿಂಗ್ ನಿರ್ಧರಿಸಿದ್ದಾರೆ. ಈ ಕುರಿತಂತೆ ವಿವರ ನೀಡಲು ಮುಂಬೈನ ಹೋಟೆಲ್ ವೊಂದರಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ಘೋಷಿಸಿದ್ದಾರೆ.

Senior cricketer Yuvraj Singh decided to retire from first-class and international cricket.