ಕೊಹ್ಲಿಗೆ ಬಿದ್ದ ದಂಡ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರ..? | Oneindia Kannada
2019-06-08 147 Dailymotion
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಕಾರನ್ನು ಮನೆ ಕೆಲಸದವ ಕುಡಿಯುವ ನೀರಿನಿಂದ ತೊಳೆದಿರುವುದು ತಿಳಿದು ಬಂದ ವಿಚಾರದಲ್ಲಿ ಗುರುಗ್ರಾಮದ ಮುನ್ಸಿಪಲ್ ಕಾರ್ಪೊರೇಷನ್ ಕೊಹ್ಲಿಗೆ 500 ರೂ. ದಂಡ ವಿಧಿಸಿದೆ.
Municipal Corporation of Guru Gram Fined 500 Rs to Virat Kohli.