¡Sorpréndeme!

ಹೋಂಡಾ ಅಮೇಜ್ ರಿವ್ಯೂ

2019-06-06 1 Dailymotion

ಹೋಂಡಾ ಸಂಸ್ಥೆಯು ಮೇ 2018ರಲ್ಲಿ ತಮ್ಮ ಹೊಸ ತಲೆಮಾರಿನ ಅಮೇಜ್ ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಆಕ್ಸೆಂಟ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಎಕ್ಸ್ ಶೋರುಂ ಪ್ರಕಾರ ರೂ. 5.59 ಲಕ್ಷದ ಪ್ರಾರಂಭಿಕ ಬೆಲೆಯಲ್ಲಿ ಮಾರಾಟವಾಗುತ್ತಿರುವ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ವಿಡಿಯೋನಲ್ಲಿ ಪಡೆಯಿರಿ..