World Cup 2019 : ಅಚ್ಚರಿಯ ಮಾಹಿತಿ ನೀಡಿದ ಇಂಗ್ಲೆಂಡ್ ನಾಯಕ..? | Oneindia Kannada
2019-06-06 128 Dailymotion
ಕಳಪೆ ಕ್ಷೇತ್ರ ರಕ್ಷಣೆಯ ಒಂದೇ ಕಾರಣಕ್ಕೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲೆದುರಾಯಿತು ಎಂದು ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್ ಹೇಳಿದ್ದಾರೆ. England captain Ian Morgan has said that the only field of poor fielding was a match against Pakistan.