¡Sorpréndeme!

ICC World Cup 2019 : ಬ್ಯಾಟಿಂಗ್ ನಲ್ಲಿ ಕೊಹ್ಲಿ ಮಾಡಲಿದ್ದಾರೆ ಮತ್ತೊಂದು ಸಾಧನೆ..? | Oneindia Kannada

2019-06-04 325 Dailymotion

ಅಂತೂ ಭಾರತ ಕ್ರಿಕೆಟ್ ತಂಡ 2019ರ ವಿಶ್ವಕಪ್ ಸ್ಪರ್ಧೆ ಆರಂಭಿಸಲು ಇನ್ನೊಂದೇ ದಿನ ಬಾಕಿ ಉಳಿದಿದೆ. ಜೂನ್ 5ರಂದು ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಎರಡೂ ಪಂದ್ಯಗಳನ್ನೂ ಸೋತು ಒತ್ತಡದಲ್ಲಿದೆ.

The Indian cricket team has been pending one day to start the 2019 World Cup. Team India will face South Africa on June 5. South Africa have lost both their opening matches.